ಧಿಯೋ ಯೋನಃ ಪ್ರಚೋದಯಾತ್....: Time Pass.......

ಧಿಯೋ ಯೋನಃ ಪ್ರಚೋದಯಾತ್....

Wednesday, November 22, 2006

Time Pass.......

ನಿನ್ನ ಕೊರಳುಲಿಯ ರಾಗವಿದು,
ನಿನ್ನ ಕದಪುಗಳ ರಂಗು ಇದು,
ನಿನ್ನ ಬೊಗಸೆಗಣ್ಗಳ ಕಾಂತಿಯಿದು,
ಆ ನಾಟ್ಯದಾ ಮುಂಗುರುಳ ಲಾಸ್ಯವಿದು,
ಆ ಹಂಸನಡಿಗೆಯ ಲಾವಣ್ಯವಿದು,
ಕೊಲಬೇಡ ಜಾಣೆ..ನನ್ನ ಹೃದಯವಿದು....

ಮುತ್ತೋಡಿ ಟ್ರಿಪ್ ಬಗ್ಗೆ ಸದ್ಯದಲ್ಲೇ ಬರೆಯುತ್ತೇನೆ ( with photos !!!!)....

0 Comments:

Post a Comment

<< Home